ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲ್ಲೂಕಿನ ಶೌರ್ಯ ಘಟಕ ಪಿಲಾತಬೆಟ್ಟು ಇದರ ಸ್ವಯಂಸೇವಕರು ಹಿಂದೂ ರುದ್ರಭೂಮಿಯಲ್ಲಿ ಗಿಡ ನಾಟಿ ಮತ್ತು ಸ್ವಚ್ಚತೆ ಶ್ರಮದಾನ ನಡೆಸಿದರು.

ಘಟಕದ ಸಂಯೋಜಕಿ ಆಶಾಲತ, ಸದಸ್ಯರಾದ, ಭೂಮಿಕಾ, ಶ್ರೀಲಾವತಿ , ಜಯಲಕ್ಷ್ಮಿ , ರಮೇಶ್ , ಶಶಿಧರ್ , ಕುಶಾನಂದ್ , ಸುಂಧರ ಇವರು ಶ್ರಮದಾನದಲ್ಲಿ ಭಾಗವಹಿಸಿದರು.