August 22, 2026 In Disaster Management 0 ಕಾಸರಗೋಡು: ರಾತ್ರಿ ವೇಳೆ ರಸ್ತೆಯಲ್ಲಿ ಬಿದ್ದ ಮಣ್ಣು ತೆರವುಮಾಡಿದ ಮವ್ವಾರು ಘಟಕದ ಸ್ವಯಂಸೇವಕರು.
August 22, 2026 In Disaster Management 0 ಗುರುವಾಯನಕೆರೆ: ಸೇತುವೆಯ ಮೇಲೆ ಸಂಗ್ರಹವಾಗಿರುವ ಮರಮಟ್ಟುಗಳನ್ನು ತೆರವುಗೊಳಿಸಿದ ಸ್ವಯಂಸೇವಕರು.
August 19, 2026 In Disaster Management 0 ಮಡಿಕೇರಿ: ಅತಿಯಾದ ಮಳೆಯಿಂದ ಮನೆಯ ಮೇಲ್ಛಾವಣಿ ಹಾನಿ; ರಿಪೇರಿಗೆ ಸಹಾಯ ಮಾಡಿದ ಶೌರ್ಯ ತಂಡ.
August 19, 2026 In Disaster Management 0 ಅಂಕೋಲಾ: ಪಾಚಿ ಬೆಳೆದ ಸಿಮೆಂಟ್ ರಸ್ತೆಯಲ್ಲಿ ಬಿದ್ದ ಬೈಕ್ ಸವಾರ; ಜಾರದಂತೆ ರಸ್ತೆಗೆ ಸುಣ್ಣ ಹಾಕಿದ ಶೌರ್ಯ ಸದಸ್ಯರು.
August 18, 2026 In Disaster Management 0 ಬ್ರಹ್ಮಾವರ: ಅತಿಯಾದ ಮಳೆಗೆ ಹಾನಿಯಾದ ಮನೆಯ ಮೇಲ್ಚಾವಣಿ ಸರಿಪಡಿಸಲು ಸಹಾಯ ಮಾಡಿದ ಶೌರ್ಯ ತಂಡ.
August 18, 2026 In Disaster Management 0 ಬ್ರಹ್ಮಾವರ: ಅತಿಯಾದ ಮಳೆ ಗಾಳಿಯಿಂದ ಮನೆಯ ಮೇಲೆ ಬಿದ್ದ ಮರ; ತೆರವು ಮಾಡಲು ಸಹಕಾರ ನೀಡಿದ ಶೌರ್ಯ ತಂಡ.
August 10, 2026 In Disaster Management 0 ಸುಳ್ಯ: ವಿದ್ಯುತ್ ತಂತಿಯ ಮೇಲೆ ಉರುಳಿದ ಮರ; ತೆರವಿಗೆ ಸಹಕಾರ ನೀಡಿದ ನಿಂತಿಕಲ್ಲು ಶೌರ್ಯ ತಂಡ
August 10, 2026 In Disaster Management 0 ಸುಳ್ಯ: ಗುಡ್ಡ ಕುಸಿದು ರಸ್ತೆಗೆ ಉರುಳಿದ ಭಾರೀ ಗಾತ್ರದ ಮರಗಳು; ತೆರವುಗೊಳಿಸಲು ಸಹಕಾರ ನೀಡಿದ ಶೌರ್ಯ ತಂಡ
August 10, 2026 In Disaster Management 0 ಸುಳ್ಯ: ರಾತ್ರಿ ವೇಳೆ ರಸ್ತೆಯಲ್ಲಿ ಬಿದ್ದ ಮರ; ಸಂಚಾರ ಅಸ್ತವ್ಯಸ್ತ; ಮರ ತೆರವುಗೊಳಿಸಿದ ಮಂಡೇಕೋಲು ಶೌರ್ಯ ತಂಡ.