August 10, 2026 In Uncategorized 0 ಸುಳ್ಯ: ಶಾಲೆಯ ಬಳಿಯಿರುವ ಅಪಾಯಕಾರಿ ರಸ್ತೆ ತಿರುವಿನಲ್ಲಿ ಮರದ ಗೆಲ್ಲುಗಳನ್ನು ಕಡಿದು ಸುರಕ್ಷಿತ ವಾಹನ ಸಂಚಾರಕ್ಕೆ ಅನುಕೂಲ ಮಾಡಿದ ಸ್ವಯಂಸೇವಕರು.
July 31, 2026 In Uncategorized 0 ಜೇವರ್ಗಿ: ಪ್ರವಾಹ ಸಂಭವನೀಯತೆಯ ಮುನ್ನೆಚ್ಚರಿಕೆಯ ಭಾಗವಾಗಿ ಭೀಮಾ ನದಿ ತೀರದ ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸಿದ ಶೌರ್ಯ ಸ್ವಯಂಸೇವಕರು.
July 9, 2026 In Uncategorized 0 ಎನ್.ಡಿ.ಆರ್.ಎಫ್ ಯೋಧರಿಂದ ದಕ ಜಿಲ್ಲೆಯ ಸ್ವಯಂಸೇವಕರಿಗೆ ತುರ್ತು ಸ್ಪಂದನೆ ತರಬೇತಿ
June 17, 2026 In Uncategorized 0 ಗಡಾಯಿಕಲ್ಲಿನಲ್ಲಿ ಅಸ್ವಸ್ಥಗೊಂಡ ವ್ಯಕ್ತಿ, 1500 ಮೆಟ್ಟಿಲು ಏರಿ, ರಕ್ಷಣೆ ಮಾಡಿದ ಶೌರ್ಯ ತಂಡ.
June 1, 2026 In Uncategorized 0 ಜೇವರ್ಗಿಯಲ್ಲಿ ಧರ್ಮಸ್ಥಳ ತುರ್ತು ಸ್ಪಂದನಾ ತಂಡ ರಚನೆ, ಮಳೆಗಾಲದ ವಿಪತ್ತು ನಿರ್ವಹಣೆಗೆ ಸಿದ್ದಗೊಂಡ ತಂಡ