ಹೆಬ್ರಿ: ರಸ್ತೆಯಲ್ಲಿ ಬಿದ್ದ ಮರ, ತೆರವುಗೊಳಿಸಿದ ಶೌರ್ಯ ಸ್ವಯಂಸೇವಕರು.
ಹೆಬ್ರಿ ತಾಲ್ಲೂಕಿನ ಗುಡ್ಡೆ ಅಂಗಡಿ ಬಳಿಯ ಮುಖ್ಯ ರಸ್ತೆಯಲ್ಲಿ ಮಳೆ ಗಾಳಿಗೆ ರಸ್ತೆಯಲ್ಲಿ ಮರ ಉರುಳಿ ಬಿದ್ದಿದ್ದು ವಿಷಯ ತಿಳಿದ ಶೌರ್ಯ ವಿಪತ್ತು ನಿರ್ವಹಣಾ ಘಟಕ ಚೇರ್ಕಾಡಿಯ ಸ್ವಯಂಸೇವಕರು ಸ್ಥಳಕ್ಕೆ ತೆರಳಿ ಮರ ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.