ಹೆಬ್ರಿ: ಚಾರ ಬೆಳಂಜೆ ಶೌರ್ಯ ಘಟಕದಿಂದ ಸ್ವಚ್ಚತಾ ಶ್ರಮದಾನ.

ಅಕ್ಟೋಬರ್ 2 ರಂದು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜನ್ಮದಿನವನ್ನು ‘ಗಾಂಧಿ ಜಯಂತಿ’ಯಾಗಿ ಅತ್ಯಂತ ಗೌರವದಿಂದ ಆಚರಿಸಲಾಗುತ್ತದೆ. ಈ ಶುಭ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಚಾರ ಬೆಳಂಜೆ  ಸ್ವಯಂಸೇವಕರು ಕುಚ್ಚುರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಚತಾ ಶ್ರಮದಾನವನ್ನು ನಡೆಸಿ ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದರು.

 ಘಟಕದ ಸದಸ್ಯರಾದ ಸಂತೋಷ್ ಪೂಜಾರಿ. ಮಹೇಶ್. ಕೃಷ್ಣ. ಗಂಗರತ್ನ. ಶಶಿಕಾಲ. ದೀಪ. ಲತಾ ಎಸ್ ಪಾಲ್ಗೊಂಡರು.

ನಂತರ ಗ್ರಾಮ ಪಂಚಾಯತ್ ನಲ್ಲಿ ನಡೆದ ಗಾಂಧೀ ಸ್ತುತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಂಚಾಯತ್ P.D.0 ಮಮತಾ ಶೆಟ್ಟಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Share Article
Previous ಹೆಬ್ರಿ: ಅಜೆಕಾರು ಶೌರ್ಯ ಘಟಕದಿಂದ ಸ್ವಚ್ಚತಾ ಶ್ರಮದಾನ.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Canara Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved