ಬೆಳ್ತಂಗಡಿ: ಕನ್ಯಾಡಿ ಸಮೀಪದ ತೋಟದ ಕೆರೆಯಲ್ಲಿ ಮೃತದೇಹ ಇರುವ ಬಗ್ಗೆ ಧರ್ಮಸ್ಥಳ ಠಾಣಾಪೊಲೀಸರಿಂದ ಸಂದೇಶ ಬಂದ ಹಿನ್ನೆಲೆಯಲ್ಲಿ ಶೌರ್ಯ ಶ್ರೀಧರ್ಮಸ್ಥಳವಿಪತ್ತುನಿರ್ವಹಣಾ ಸ್ವಯಂಸೇವಕರು ಸ್ಥಳಕ್ಕೆಧಾವಿಸಿ ಕಾರ್ಯಾಚರಣೆ ನಡೆಸಿ ಮೃತದೇಹ ಹೊರ ತೆಗೆದರು. ಕಳೆದ ೫ ದಿನಗಳ ಹಿಂದೆ ನಾಪತ್ತೆಯಾಗಿದ್ದ ಸ್ಥಳೀಯ ಸುಂದರ ಮೊಗೇರ ಎನ್ನುವವರ ಮೃತದೇಹ ಅದಾಗಿತ್ತು. ಬೆಳಾಲು ಶೌರ್ಯತಂಡದ ಮುಳುಗು ತಜ್ಞ ಹರೀಶ ಕೂಡಿಗೆ, ಸುಲೈಮಾನ್ಬೆಳಾಲು, ಯಶೋಧರ ಮಂಡಾಲು, ಪ್ರದೀಪ್ಮೈರಾಜೆ, ಸಂಜೀವಕೋಲ್ಪಾಡಿಹಾಗೂಧರ್ಮಸ್ಥಳಘಟಕದಸ್ನೇಕ್ಪ್ರಕಾಶ್ಇವರುಕಾರ್ಯಾಚರಣೆಯಲ್ಲಿಪಾಲ್ಗೊಂಡರು. ಮೃತದೇಹವನ್ನುಮೇಲಕ್ಕೆತ್ತಿಪೊಲೀಸರಿಗೆಮುಂದಿನಕಾನೂನುಪ್ರಕ್ರಿಯೆಗಾಗಿಒಪ್ಪಿಸಲಾಯಿತು.