ವಾತ್ಸಲ್ಯ ಮನೆ ನಿರ್ಮಾಣದಲ್ಲಿ ನೆರಿಯ ಘಟಕದ ಶೌರ್ಯ ಸ್ವಯಂಸೇವಕರು

ಬೆಳ್ತಂಗಡಿ ತಾಲ್ಲೂಕಿನ ನೆರಿಯ ಗ್ರಾಮದ ಬಡ ಕುಟುಂಬವೊಂದಕ್ಕೆ ಶ್ರೀ ಕ್ಷೇತ್ರ ಧರ್ಮಸ್ತಳ ಗ್ರಾಮಾಭಿವೃದ್ದಿ ಯೋಜನೆಯಿಂದ ವಾತ್ಸಲ್ಯ ಮನೆ ಮಂಜೂರಾಗಿದ್ದು ನೆರಿಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಮನೆ ನಿರ್ಮಾಣದ ಕೆಲಸವನ್ನು ಮಾಡಿದರು. ಮಾತೃಶ್ರೀ ಅಮ್ಮನವರು ನೂತನ ಮನೆಯ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಆಗಮಿಸಿ ಸ್ವಯಂಸೇವಕರ ಸೇವೆಯನ್ನು ಶ್ಲಾಘಿಸಿದರು.

Share Article
Previous ಬೆಳ್ತಂಗಡಿ: ಅಗ್ನಿಶಾಮಕ ಠಾಣೆಯನ್ನು ಭೇಟಿ ಮಾಡಿದ ಸ್ವಯಂಸೇವಕರು

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved