ಕುಂದಾಪುರ ತಾಲ್ಲೂಕಿನ ಬಸ್ರೂರು ಪಾನಕದ ಕಟ್ಟೆ ಬಳಿ ಮುಖ್ಯ ರಸ್ತೆಯಲ್ಲಿ ಅತಿಯಾದ ಮಳೆ ಗಾಳಿಗೆ ಮರ ಉರುಳಿ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.

ಸ್ಥಳೀಯರಿಂದ ಮಾಹಿತಿ ಪಡೆದ ಶೌರ್ಯ ತಂಡದ ಸದಸ್ಯರು ಸ್ಥಳಕ್ಕೆ ತೆರಳಿ ಮರ ತೆರವು ಮಾಡಿ ಸಂಚಾರಕ್ಕೆ ಅನುಕೂಲಮಾಡಿಕೊಟ್ಟಿದ್ದಾರೆ.

ಬಸ್ರೂರು ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಅಶೋಕ್ ಕೆರೆಕಟ್ಟೆ, ಸುರೇಂದ್ರ ಜಿ ಶ್ರೀಯಾನ್, ರವಿ ಬಸ್ರೂರು, ಸುಧಾಕರ ಹಳ್ನಾಡು, ಸೂರ್ಯಕಾಂತ ಹಳ್ನಾಡು, ಬಾಲಕೃಷ್ಣ ಮರ ತೆರವು ಮಾಡಿದರು.