ಬ್ರಹ್ಮಾವರ ತಾಲ್ಲೂಕಿನ ಬಾರಳಿ ಶಾಲೆಯ ಮಕ್ಕಳು ಕುಡಿಯುವ ನೀರಿನ ಟ್ಯಾಂಕ್ ನ್ನು ಸ್ವಚ್ಛ ಗೊಳಿಸಿದರು.

ಶಾಲೆ ಅಡುಗೆ ಕೊಠಡಿಯ ಟೆರೆಸಿನ ಮೇಲೆ ಮಳೆ ನೀರು ನಿಂತು ಒಂದು ಕಡೆ ಬ್ಲಾಕ್ ಆಗಿದ್ದು, ನೀರು ಹೊರಗೆ ಹೋಗದೆ ಪಾಚಿ ಕಟ್ಟಿಕೊಂಡಿತ್ತು. ಇದನ್ನು ಸ್ವಚ್ಚಗೊಳಿಸಿ ನೀರು ಸರಾಗವಾಗಿ ಹೋಗುವಂತೆ ಮಾಡಿದರು.
ಘಟಕದ ಸದಸ್ಯರಾದ ಗೋಪಾಲ ಆಚಾರ್ಯ, ಸುರೇಶ ನಾಯ್ಕ್ , ವಿಶ್ವನಾಥ್ ನಾಯ್ಕ್,, ಚಂದ್ರ ನಾಯ್ಕ್, ಶ್ರಮದಾನದಲ್ಲಿ ಭಾಗವಹಿಸಿದ್ದರು.