ಬ್ರಹ್ಮಾವರ: ಅಂಗನವಾಡಿ ಕೇಂದ್ರದ ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಚತೆ.

ಬ್ರಹ್ಮಾವರ ತಾಲ್ಲೂಕಿನ ಯಕ್ಷಿ ಮಠ ಅಂಗನವಾಡಿ ಕೇಂದ್ರದಲ್ಲಿ ಕುಡಿಯುವ ನೀರಿನ ಟ್ಯಾಂಕ್ ಹಾಗೂ ಅಂಗನವಾಡಿ ಮೇಲ್ಛಾವಣಿ ಯನ್ನು ಸ್ವಚ್ಛತೆಯನ್ನು ಶೌರ್ಯ ವಿಪತ್ತು ನಿರ್ವಹಣಾ ಘಟಕ ಪಾಂಡೇಶ್ವರದ ಸದಸ್ಯರು ನಡೆಸಿದರು.

ಮಳೆಗಾಲದಲ್ಲಿ ಕುಡಿಯುವ ನೀರಿನ ಟ್ಯಾಂಕ್ ಹಾಗೂ ಟೆರೇಸ್ ಮೇಲ್ಭಾಗದಲ್ಲಿ ಸ್ವಚ್ಚತೆಯ ಅಗತ್ಯತೆಯನ್ನು ಮನಗಂಡ ಸ್ವಯಂಸೇವಕರು ಶ್ರಮದಾನ ಮಾಡಿದ್ದಾರೆ.

ಅಂಗನವಾಡಿ ಮೇಲ್ವಿಚಾರಕರು ಭಾಗೀರಥಿ, ಅಂಗನವಾಡಿ ಕಾರ್ಯಕರ್ತೆ ಇಂದಿರಾ, ಅಂಗನವಾಡಿ ಸಹಾಯಕಿ ಕುಮಾರಿ ಅನುಷಾ, ಗುಂಡ್ಮಿ ಒಕ್ಕೂಟದ ಸದಸ್ಯ ರಾಜುಮಾರ ಕಲಾ, ಗುಂಡ್ಮಿ ಒಕ್ಕೂಟದ ಸೇವಾಪ್ರತಿನಿಧಿ ಶಶಿಕಲಾ ರವರು ಉಪಸ್ಥಿತರಿದರು.

ಶೌರ್ಯ ಘಟಕದ ಸದಸ್ಯರಾದ ಕಾಳಿಂಗ ಪೂಜಾರಿ, ರಾಜೇಶ್ ಕೆ.ವಿ, ಯೋಗೀಶ್ ಆಚಾರ್ಯ,ಸಂತೋಷ ಶ್ರಮದಾನದಲ್ಲಿ ಭಾಗವಹಿಸಿದ್ದರು.

Share Article
Previous ಬ್ರಹ್ಮಾವರ: ಅತಿಯಾದ ಮಳೆಗೆ ಹಾನಿಯಾದ ಮನೆಯ ಮೇಲ್ಚಾವಣಿ ಸರಿಪಡಿಸಲು ಸಹಾಯ ಮಾಡಿದ ಶೌರ್ಯ ತಂಡ.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved