ಬೈಂದೂರು: ಅರೆಸಿರೂರು ಶಾಲೆಯಲ್ಲಿ  ತರಕಾರಿ ಕೈತೋಟ ರಚಿಸಿದ ಗೋಳಿಹೊಳೆ ಶೌರ್ಯ ಘಟಕ

 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರೆಸಿರೂರು ಇಲ್ಲಿ ಶಾಲಾ ಕೈತೋಟ ರಚನೆ ಕೆಲಸ ಮಾಡಿರುತ್ತಾರೆ.

ಸ್ವಯಂಸೇವಕರಾದ   ಮುಕಾಂಬು, ಪ್ರಶಾಂತ್, ಮಂಜುನಾಥ್, ರೇಖಾ, ಚಂದ್ರ ಪೌಲು, ಜೋಗ ಪೂಜಾರಿ, ನಾಗರತ್ನ, ಪ್ರವೀಣ, ನಾಗರತ್ನ,  ಗೋಪಾಲ ಶ್ರಮದಾನದಲ್ಲಿ ಭಾಗವಹಿಸಿದರು.

Share Article
Previous ಕುಮಟಾ: ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿದ ವಾಲಗಳ್ಳಿ ಶೌರ್ಯ ತಂಡ.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved