ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದ ಅಡಿಯಲ್ಲಿ ಗಿಡ ನಾಟಿ ಕಾರ್ಯಕ್ರಮವನ್ನು ನಡೆಸಲಾಯಿತು.

ಚಾರ ಗ್ರಾಮದ ನವೋದಯ ಶಾಲೆಯಲ್ಲಿ 147 ಹಣ್ಣಿನ ಗಿಡಗಳನ್ನು ನಾಟಿ ಮಾಡಲಾಯಿತು.
ತಾಲೂಕಿನ ಕೃಷಿ ಅಧಿಕಾರಿ. ವಲಯದ ಮೇಲ್ವಿಚಾರಕರು. ವಲಯದ ಅಧ್ಯಕ್ಷರು. ಶಾಲೆಯ ಸಿಬ್ಬಂದಿಗಳು ಜೊತೆಗಿದ್ದರು.

ಘಟಕದ ಸದಸ್ಯರಾದ ಚಂದ್ರ ನಾಯ್ಕ. ರಾಘವೇಂದ್ರ. ಸಂತೋಷ್ ಪೂಜಾರಿ. ಸತೀಶ್ ನಾಯ್ಕ. ಸುಬ್ರಹ್ಮಣ್ಯ. ಸಂತೋಷ್. ಶ್ರೀನಿವಾಸ್ ನಾಯ್ಕ. ಸುಬ್ರಹ್ಮಣ್ಯ. ಲತಾ ಎಸ್. ಸುರೇಂದ್ರ. ನಿಖಿತ್ ಕುಮಾರ್. ಶಶಿಕಲಾ. ದೀಪ. ಸುಮಲತಾ ಉಪಸ್ಥಿತರಿದ್ದರು.