July 25, 2026 - In Disaster Management By skdrdp jjvedike 0 ಕಾರವಾರ: ರಸ್ತೆಯಲ್ಲಿ ಉರುಳಿದ ಮರವನ್ನು ತೆರವು ಮಾಡಿದ ಶೌರ್ಯ ತಂಡದ ಸದಸ್ಯರು. ಕಾರವಾರ ತಾಲ್ಲೂಕಿನ ಬೋಳ್ವೆ ಗ್ರಾಮದಲ್ಲಿ ರಸ್ತೆ ಮದ್ಯೆ ಮಳೆ ಗಾಳಿಗೆ ಮರ ಬಿದ್ದಿತ್ತು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ವಿಷಯ ತಿಳಿದ ಶಿರ್ವೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಮರ ತೆರವು ಮಾಡಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. Share Article Previous ಕುಂದಾಪುರ: ಕಮಲಶಿಲೆ ಸ್ವಯಂಸೇವಕರಿಂದ ರಸ್ತೆಯ ಬದಿಯಲ್ಲಿದ್ದ ಅಪಾಯಕಾರಿ ಮರ ತೆರವು. Next ಅಂಕೋಲಾ: ರಸ್ತೆಯ ಮೇಲೆ ಬಿದ್ದ ಮರ ತೆರವುಗೊಳಿಸಿದ ಕೊಡ್ಲಗದ್ದೆ ಸ್ವಯಂಸೇವಕರು.