ಬೆಳ್ತಂಗಡಿ ತಾಲ್ಲೂಕಿನ ಶ್ರೀ ಧರ್ಮಸ್ಥಳ ಶೌರ್ಯ ಘಟಕದ ಸದಸ್ಯರು ಪೊಸೋಳಿಕೆ ಎಂಬಲ್ಲಿನ ಸಂತೋಷ್ ಎನ್ನುವವರ ಮನೆಗೆ ನದಿಯ ನೀರು ನುಗ್ಗಿದ ಹಿನ್ನೆಲೆಯಲ್ಲಿ ಆ ಮನೆಯಲ್ಲಿರುವ ವಯೋವೃದ್ದೆಯನ್ನು ಸ್ಥಳಾಂತರ ಮಾಡಿ ಸುಕ್ಷಿತ ಸ್ಥಳಕ್ಕೆ ಕಳುಹಿಸಿದ್ದಾರೆ.

ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೀರಿನ ಮಟ್ಟ ಏರುತ್ತಿದ್ದು ಮನೆಯಲ್ಲಿ ನೀರು ನುಗ್ಗುವ ಅಪಾಯವಿತ್ತು. ಇದರಿಂದಾಗಿ ಮುನ್ನೆಚ್ಚರಿಕೆ ಕೃಮವಾಗಿ ವೃದ್ದೆಯನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿರುತ್ತಾರೆ.