ಸುಳ್ಯ: ರಸ್ತೆಯಲ್ಲಿ ಮರದ ಗೆಲ್ಲು ಬಿದ್ದು ಸಂಚಾರಕ್ಕೆ ತೊಂದರೆ, ತೆರವುಗೊಳಿಸಿದ ಶೌರ್ಯ ತಂಡ.

ಸುಳ್ಯ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಗೆ ಮರದ ಗೆಲ್ಲು ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯಾದ ಘಟನೆ ನಡುಗಲ್ಲು ಸಮೀಪ ನಡೆದಿದೆ.

ಸ್ಥಳೀಯರಿಂದ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ತೆರಳಿದ ಶೌರ್ಯ ವಿಪತ್ತು ನಿರ್ವಹಣಾ ಘಟಕ ನಾಲ್ಕೂರಿನ ಸ್ವಯಂಸೇವಕರು ಮರ ತೆರವು ಮಾಡಿ ಸಂಚಾರಕ್ಕೆ ಅನುವುಮಾಡಿಕೊಟ್ಟರು.

ನಾಲ್ಲೂಕು ಘಟಕದ ಸ್ವಯಂಸೇವಕರಾದ ಲೋಹಿತ್. ಕಾರ್ತಿಕ್, ದೀಪಕ್, ಪ್ರಜ್ವಲ್, ಸತೀಶ್, ಅಶ್ವಥ್ ಪಾಲ್ಗೊಂಡಿದ್ದರು.

ಸ್ವಯಂಸೇವಕರ ಸೇವೆಗೆ ತಾಲ್ಲೂಕು ಯೋಜನಾಧಿಕಾರಿ ಮಾಧವ ಗೌಡ ರವರು ಹಾಗೂ ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ.

Share Article
Previous ಕಡಬದಲ್ಲಿ ಧರ್ಮಸ್ಥಳ ತುರ್ತು ಸ್ಪಂದನಾ ತಂಡ ರಚನೆ, ಮಳೆಗಾಲದ ವಿಪತ್ತು ನಿರ್ವಹಣೆಗೆ ಸಿದ್ದಗೊಂಡ ತಂಡ

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved