ಅಂಕೋಲಾ ತಾಲೂಕು ಶೌರ್ಯ ವಿಪತ್ತು ಘಟಕದಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪುರಲಕ್ಕಿಬೇಣದ ಕರಿಕಲ್ ಬೋಳೆಯಲ್ಲಿ ಅರಣ್ಯ ಇಲಾಖೆಯವರ ಅನುಮತಿಯ 40 ರಿಂದ 50 ಗುಂಡಿ ಯನು ತೋಡಿ ಸುಮಾರು 48 ಗಿಡಗಳನ್ನು ನಾಟಿ ಮಾಡಲಾಯಿತು.

ಅರಣ್ಯ ಇಲಾಖೆಯ ಅಧಿಕಾರಿಗಳು ಬೇಟಿ ನೀಡಿ ಗಿಡ ನಾಟಿ ಮಾಡುವ ಬಗ್ಗೆ ಶೌರ್ಯ ಸದಸ್ಯರಿಗೆ ಮಾರ್ಗದರ್ಶನ ನೀಡಿದರು.
ಘಟಕದ ಸದಸ್ಯರಾದ ಸುಮತಿ ನಾಯ್ಕ್, ಪ್ರಕಾಶ ಆಗೇರ, ನಾಗರಾಜ್ ಐಗಳ್, ಅಭಿಷೇಕ್ ನಾಯ್ಕ್,ಅಶೋಕ ಆಗೇರ, ದಿವ್ಯಾ ರಾಜೇಂದ್ರ, ಪ್ರವೀಣ್ಆಗೇರ,ಸಂತೋಷ ಗೌಡ, ಮಂಜುನಾಥ ನಾಯ್ಕ್, ವಿಠ್ಠಲ ಆಗೇರ ಭಾಗವಹಿಸಿದರು.
