ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಗತೀರ್ಥದಲ್ಲಿ ಸ್ವಚ್ಚತಾ ಶ್ರಮದಾನ ನಡೆಸಲಾಯಿತು.

ಕುಡಿಯವ ನೀರಿನ ಟ್ಯಾಂಕ್ ಸ್ವಚ್ಛತೆ ಹಾಗೂ ಶಾಲಾಸುತ್ತ ಇರುವ ಅಪಾಯಕಾರಿ ಮರಗಳ ತೆರವು ಮಾಡುವ ಕೆಲಸವನ್ನು ಶೌರ್ಯ ತಂಡ ಪಂಜ ಘಟಕದ ಸದಸ್ಯರು ನಡೆಸಿದರು.

ಶಾಲಾ ಶಿಕ್ಷಕರು ಮತ್ತು SDMC ಸದಸ್ಯರು ಹಾಗೂ ಮಕ್ಕಳ ಪೋಷಕರು ಶ್ರಮದಾನದಲ್ಲಿ ಸಹಕಾರ ನೀಡಿದರು.
ಘಟಕದ ಸದಸ್ಯರಾದ ವೀಣಾ ಕೆ.ವಿಶ್ವನಾಥ,ನಳಿನಿ, ಮಾಧವ, ಮಹೇಶ್, ಕೊಮಲಾಂಗಿ, ಹೇಮವತಿ, ಸುಲೋಚನ, ವೆಂಕಪ್ಪ ಶ್ರಮದಾನದಲ್ಲಿ ಭಾಗವಹಿಸಿದರು.