ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ನೀಕ೯ಜೆ ಇಲ್ಲಿಯ ಸುತ್ತಮುತ್ತಲಿನ ಆವರಣದ ಸ್ವಚ್ಚತಾ ಶ್ರಮದಾನವನ್ನು ಶ್ರೀ ಧರ್ಮಸ್ಥಳ ಶೌರ್ಯ ತಂಡ ಅಳಿಕೆಯ ಸದಸ್ಯರು ನಡೆಸಿದರು.

ಶಾಲೆಯ ಸುತ್ತಮುತ್ತ ಹಾಗೂ ಶಾಲೆಯ ಎದುರಿನ ರಸ್ತೆಯ ಇಕ್ಕೆಲಗಳಲ್ಲಿ ಶ್ರಮದಾನ ನಡೆಸಲಾಯಿತು.

ಘಟಕದ ಸದಸ್ಯರಾದ ಸರಸ್ವತಿ, ಪ್ರೇಮ,ಅಮಿತ, ಪುಟ್ಟಣ್ಣ, ವಿನೋದ್, ಲೋಕೇಶ್, ಚಂದ್ರಶೇಖರ್, ಲಕ್ಷ್ಮಣ್ ಶ್ರಮದಾನದಲ್ಲಿ ಭಾಗವಹಿಸಿದರು.