ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡ ಕೊಡಿಂಬಾಡಿ ಇದರ ಸದಸ್ಯರು

ಸ್ಥಳೀಯ ಹಿಂದೂರುದ್ರಭೂಮಿಯಲ್ಲಿ ಗಿಡ ನಾಟಿ ಮಾಡಿದರು.
ಕುಂತ್ಯನ ಸೇಡಿಯಾಪು ಹಿಂದೂ ರುದ್ರ ಭೂಮಿ ವಠಾರದಲ್ಲಿ 8 ತೆಂಗಿನ ಗಿಡ ಗ್ರಾಮ ಪಂಚಾಯತ್ ರವರು ನೀಡಿದ್ದು ಮತ್ತು 26 ಹಣ್ಣುಹಂಪಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನೀಡಲಾಗಿದ್ದು ಶೌರ್ಯ ಘಟಕದ ಸದಸ್ಯರು ಗಿಡ ನಾಟಿ ಮಾಡಿದರು.
ಮೇಲ್ವಿಚಾರಕರು ಸೋಹನ್ ಗೌಡ, ಸ್ವಯಂಸೇವಕರಾದ ಗಿರೀಶ b. ಸುರೇಶಗೌಡ, ಸತೀಶ ಕುಮಾರ್ ನಾಯಕ್, ಕಮಲ.b. ಶಾರದಾ ಉಪಸ್ಥಿತರಿದ್ದರು.