ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಡಬ ತಾಲ್ಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಘಟಕ ನೆಲ್ಯಾಡಿಯ ಸ್ವಯಂಸೇವಕರು ಸಾಮಾಜಿಕ ಸೇವಾ ಚಟುವಟಿಕೆಯ ಭಾಗವಾಗಿ ದೇವಸ್ಥಾನದ ಸ್ವಚ್ಚತಾ ಶ್ರಮದಾನ ಮಾಡಿದರು.

ದೇವಾಸ್ಥಾನದ ಆವರಣ ಸ್ವಚ್ಛತೆ, ಒಳಾoಗಣ ಸ್ವಚ್ಛತೆ ಇನ್ನಿತರ ಕೆಲಸ ಕಾರ್ಯದಲ್ಲಿ ಸ್ವಯಂ ಸೇವಕರು ತೊಡಗಿಕೊಂಡರು.
ಘಟಕದ ಸದಸ್ಯರಾದ ರಮೇಶ್ ಬಾಣಜಾಲು ಬಾಲಕೃಷ್ಣ ಗೌಡ, ಸಂತೋಷ್ ಕುಮಾರ್,ರಮೇಶ್ ಬಿ, ಅಮಿತಾ ಶೆಟ್ಟಿ, ಜಯಂತಿ, ಹೇಮಾ ವಿ,ಪದ್ಮಕುಮಾರ್,ಗೀತಾ,ಕುಸುಮ ಕೆ, ಚಂದ್ರ ಕೆ ಯನ್ ,ನಮಿತಾ ಶೆಟ್ಟಿ ಉಪಸ್ಥಿತರಿದ್ದರು.
