ಸುಳ್ಯ ತಾಲ್ಲೂಕಿನ ಮರ್ಕಂಜ ಮೀನುಂಗೂರು ಶ್ರೀ ದುರ್ಗಾ ಪರಮೇಶ್ವರಿ ದೇವಾಸ್ಥಾನದ ಸುತ್ತಲಿನ ಪರಿಸರದಲ್ಲಿ ಸ್ವಚ್ಚತಾ ಶ್ರಮದಾನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ತಂಡ ಸಂಪಾಜೆ ಘಟಕದ ನಡೆಸಿದರು.

ದೇವಸ್ಥಾನದ ಸುತ್ತ ಲ್ಲಲ್ಲಿ ಮನಗತ್ಯ ಮರಮಟ್ಟುಗಳು ಬೆಳೆದು ನಿಂತಿದ್ದು ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಇದನ್ನು ಮನಗಂಡು ಶೌರ್ಯ ಘಟಕದ ಸದಸ್ಯರು ಶ್ರಮದಾನ ನಡೆಸಿರುತ್ತಾರೆ.
ಘಟಕದ ಸದಸ್ಯರಾದ ರೋಹಿಣಿ. ಕೆ,ಪ್ರಸನ್ನ. ಕೆ.ಪಿ,ಚಂದ್ರಶೇಖರ ,ಅಶೋಕ್, ಗಿರೀಶ್ , ದೇವಿ ಪ್ರಸಾದ್, ವಿಶಾಲಾಕ್ಷಿ, ಗೀತಾ, ಯುಮುನಾ ಶ್ರಮದಾನದಲ್ಲಿ ಭಾಗವಹಿಸಿದರು.

ವಲಯದ ಮೇಲ್ವಿಚಾರಕರು ಮತ್ತು ದೇವಾಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು