ಸುಳ್ಯ: ಸಂಪಾಜೆ ಘಟಕದಿಂದ ದೇವಸ್ಥಾನದ ಪರಿಸರದಲ್ಲಿ ಸ್ವಚ್ಚತೆ

ಸುಳ್ಯ ತಾಲ್ಲೂಕಿನ ಮರ್ಕಂಜ ಮೀನುಂಗೂರು ಶ್ರೀ ದುರ್ಗಾ ಪರಮೇಶ್ವರಿ ದೇವಾಸ್ಥಾನದ ಸುತ್ತಲಿನ ಪರಿಸರದಲ್ಲಿ ಸ್ವಚ್ಚತಾ ಶ್ರಮದಾನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ತಂಡ ಸಂಪಾಜೆ ಘಟಕದ ನಡೆಸಿದರು.

ದೇವಸ್ಥಾನದ ಸುತ್ತ ಻ಲ್ಲಲ್ಲಿ ಮನಗತ್ಯ ಮರಮಟ್ಟುಗಳು ಬೆಳೆದು ನಿಂತಿದ್ದು ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಇದನ್ನು ಮನಗಂಡು ಶೌರ್ಯ ಘಟಕದ ಸದಸ್ಯರು ಶ್ರಮದಾನ ನಡೆಸಿರುತ್ತಾರೆ.

ಘಟಕದ ಸದಸ್ಯರಾದ ರೋಹಿಣಿ. ಕೆ,ಪ್ರಸನ್ನ. ಕೆ.ಪಿ,ಚಂದ್ರಶೇಖರ ,ಅಶೋಕ್, ಗಿರೀಶ್ , ದೇವಿ ಪ್ರಸಾದ್, ವಿಶಾಲಾಕ್ಷಿ, ಗೀತಾ, ಯುಮುನಾ ಶ್ರಮದಾನದಲ್ಲಿ ಭಾಗವಹಿಸಿದರು.

 ವಲಯದ ಮೇಲ್ವಿಚಾರಕರು ಮತ್ತು ದೇವಾಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು

Share Article
Previous ಸುಳ್ಯ: ವಿದ್ಯುತ್ ತಂತಿಯ ಮೇಲೆ ಉರುಳಿದ ಮರ; ತೆರವಿಗೆ ಸಹಕಾರ ನೀಡಿದ ನಿಂತಿಕಲ್ಲು ಶೌರ್ಯ ತಂಡ

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved