ಬೆಳ್ತಂಗಡಿ ತಾಲ್ಲೂಕಿನ ಮೂಡುಕೋಡಿ ಪರಾರಿ ಎಂಬಲ್ಲಿನ ಸೇತುವೆಯ ಮೇಲೆ ಮಳೆಯ ಕಾರಣದಿಂದ ಪ್ರವಾಹ ಉಂಟಾಗಿ ಸೇತುವೆಯ ಮೇಲೆ ನೀರು ನುಗ್ಗಿ ಮರಮಟ್ಟುಗಳು, ಕಸಕಡ್ಡಿಗಳು ಸೇತುವೆಯ ಮೇಲೆ ಸಂಗ್ರಹವಾಗಿದ್ದವು.

ಇದನ್ನು ಗಮನಿಸಿದ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡ ಮೂಡುಕೋಡಿಯ ಸದಸ್ಯ ರು ಸ್ಥಳೀಯರ ಸಹಕಾರದಿಂದ ಕಾಲು ಸೇತುವೆ ಮೇಲಿನ ಮರದ ತುಂಡು ಕಸ ಕಟ್ಟಿಗಳನ್ನು ತೆಗೆದರು.
ಸ್ವಯಂಸೇವಕರಾದ ಜಲಜ. ಸದಾನಂದಾ ಪೂಜಾರಿ.ಅಶೋಕ. ಕೃಷ್ಣಪ್ಪ . ಶಿತಾಲ್ ಭಾಗವಹಿಸಿದ್ದರು.