ಗುರುವಾಯನಕೆರೆ: ಸೇತುವೆಯ ಮೇಲೆ ಸಂಗ್ರಹವಾಗಿರುವ ಮರಮಟ್ಟುಗಳನ್ನು ತೆರವುಗೊಳಿಸಿದ ಸ್ವಯಂಸೇವಕರು.

ಬೆಳ್ತಂಗಡಿ ತಾಲ್ಲೂಕಿನ ಮೂಡುಕೋಡಿ ಪರಾರಿ ಎಂಬಲ್ಲಿನ ಸೇತುವೆಯ ಮೇಲೆ ಮಳೆಯ ಕಾರಣದಿಂದ ಪ್ರವಾಹ ಉಂಟಾಗಿ ಸೇತುವೆಯ ಮೇಲೆ ನೀರು ನುಗ್ಗಿ ಮರಮಟ್ಟುಗಳು, ಕಸಕಡ್ಡಿಗಳು ಸೇತುವೆಯ ಮೇಲೆ ಸಂಗ್ರಹವಾಗಿದ್ದವು.

ಇದನ್ನು ಗಮನಿಸಿದ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡ ಮೂಡುಕೋಡಿಯ ಸದಸ್ಯ ರು ಸ್ಥಳೀಯರ ಸಹಕಾರದಿಂದ  ಕಾಲು ಸೇತುವೆ ಮೇಲಿನ ಮರದ ತುಂಡು ಕಸ ಕಟ್ಟಿಗಳನ್ನು ತೆಗೆದರು.

ಸ್ವಯಂಸೇವಕರಾದ ಜಲಜ.  ಸದಾನಂದಾ ಪೂಜಾರಿ.ಅಶೋಕ. ಕೃಷ್ಣಪ್ಪ .    ಶಿತಾಲ್ ಭಾಗವಹಿಸಿದ್ದರು.

Share Article
Previous ಗುರುವಾಯನಕೆರೆ: ಶಾಲಾ ಆವರಣದಲ್ಲಿ ಸ್ವಚ್ಚತಾ ಶ್ರಮದಾನ ನಡೆಸಿದರ ಕರಿಮಣೇಲು ಶೌರ್ಯ  ಸದಸ್ಯರು.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved