ಗುರುವಾಯನಕೆರೆ: ಶಾಲೆಯ ಆವರಣದಲ್ಲಿ ಸ್ವಚ್ಚತಾ ಶ್ರಮದಾನ ನಡೆಸಿದ ಅಳದಂಗಡಿ  ಘಟಕದ ಸ್ವಯಂಸೇವಕರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶ್ರೀ ಧರ್ಮಸ್ಥಳ ಶೌರ್ಯ ಅಳದಂಗಡಿ ಘಟಕದ ಸ್ವಯಂಸೇವಕರು ಶಾಲಾ ಆವರಣದಲ್ಲಿ ಸ್ವಚ್ಚತಾ ಶ್ರಮದಾನ ನಡೆಸಿದರು.

ಶಾಲೆಯ ಆವರಣದಲ್ಲಿ ಅನಗತ್ಯ ಗಿಡಗಂಟಿಗಳು ಬೆಳೆದಿದ್ದವು. ಪೊದೆಗಳು ಬೆಳೆದು ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿತ್ತು. ಇವುಗಳನ್ನು ಕಟಾವು ಮಾಡುವ ಕೆಲಸ ಮಾಡಲಾಯಿತು.

ಸ್ವಯಂಸೇವಕರಾದ ಪ್ರಕಾಶ್, ಶಕುಂತಲಾ, ರವಿಚಂದ್ರ, ನಮಿತಾ, ನಾರಾಯಣ, ಅಮಿತಾ, ಯೋಗೀಶ್, ಹರಿಣಾಕ್ಷಿ ಶ್ರಮದಾನದಲ್ಲಿ ಭಾಗವಹಿಸಿದ್ದರು. ನಂತರ ಘಟಕದ ಮಾಸಿಕ ಸಭೆಯನ್ನು ನಡೆಸಲಾಯಿತು. ಈ ಸಂಧರ್ಭದಲ್ಲಿ ಮೇಲ್ವಿಚಾರಕರು ಉಪಸ್ಥಿತರಿದ್ದರು.

Share Article
Previous ಗುರುವಾಯನಕೆರೆ: ಸೇತುವೆಯ ಮೇಲೆ ಸಂಗ್ರಹವಾಗಿರುವ ಮರಮಟ್ಟುಗಳನ್ನು ತೆರವುಗೊಳಿಸಿದ ಸ್ವಯಂಸೇವಕರು.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved