ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ಮಧೂರು ಸದಸ್ಯರು ಅಂಗನವಾಡಿ ಕೇಂದ್ರದ ಸ್ವಚ್ಚತಾ ಶ್ರಮದಾನ ನಡೆಸಿದರು.
ಘಟಕದ ಪ್ರತಿನಿಧಿ (ಕ್ಯಾಪ್ಟನ್) ಬಿಜು ಕಪ್ಪಣ, ಸಂಯೋಜಕಿ ಜ್ಯೋತಿ , ರವಿಂದ್ರ, ರತೀಶ್, ವಿಶಾಲಾಕ್ಷಿ , ಮೀರಾ , ಹರಿಪ್ರಸಾದ್ ಸ್ವಚ್ಛತಾ ಶ್ರಮದಾನದಲ್ಲಿ ಭಾಗವಹಿಸಿದರು.