ಭಟ್ಕಳ ತಾಲ್ಲೂಕಿನ ಹುರುಳಿಸಾಲು ಗ್ರಾಮದ ಶ್ರೀ ಕೇದಗೇಶ್ವರ ದೇವಸ್ಥಾನದ ಪರಿಸರದಲ್ಲಿ ಸ್ವಚ್ಚತಾ ಶ್ರಮದಾನವನ್ನು ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ನಡೆಸಿದರು.

ಘಟಕದ ಸದಸ್ಯರಾದ ನಿತ್ಯಾನಂದ. ಶ್ರೀಧರ್. ಮಂಜುನಾಥ ಶೆಟ್ಟಿ. ಗಣಪತಿ. ವಾಸು. ಮಂಜುನಾಥ ಗೊಂಡ. ನಾಗರಾಜ. ಲಾವಣ್ಯ. ಮಂಗಲ. ಭಾಗೀರಥಿ. ಲೀಲಾವತಿ ಇವರು ಶ್ರಮದಾನದಲ್ಲಿ ಭಾಗವಹಿಸಿದರು.