ಮನೆಯ ಮೇಲೆ ಬಿದ್ದ ಮರ, ಮನೆ ರಿಪೇರಿಗೆ ಸಹಕಾರ ನೀಡಿದ ಶೌರ್ಯ ತಂಡ.

ಬ್ರಹ್ಮಾವರ ತಾಲ್ಲೂಕಿನ ಮಂದಾರ್ಥಿಯಲ್ಲಿ ಅತಿಯಾದ ಗಾಳಿ ಮಳೆಗೆ ಮನೆಯ ಮೇಲೆ ಬ್ರಹತ್ ಮರ ಬಿದ್ದು ಮನೆ ಹಾನಿಯಾದ ಘಟನೆ ನಡೆದಿದೆ.

ನೈಲಾಡಿ ಕಬ್ಬಿಣ ಹಿತ್ಲು ವಿನ   ಗೀತಾ ಶೇಡ್ತಿ ಅವರ ಮನೆ ಮೇಲೆ ಮರ ಬಿದ್ದು ಮನೆಯ ಮಾಡು ಸಂಪೂರ್ಣ ನುಜ್ಜುಗುಜ್ಜಗಿತ್ತು.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ  ಶೌರ್ಯ ತಂಡದ ಸದಸ್ಯರು ಮನೆ ರಿಪೇರಿಗೆ ಸಹಕಾರ ನೀಡಿರುತ್ತಾರೆ.

ಮಂದಾರ್ತಿ  ಘಟಕದ ಸದಸ್ಯರಾದ ಮಂಜುನಾಥ್ ಕುಲಾಲ್,ಕರುಣಾಕರ, ,   ಗಣೇಶ್ ಆಚಾರ್ಯ,ಸಂತೋಷ್ ಕುಲಾಲ್,ವಿಶ್ವನಾಥ್ ನಾಯ್ಕ್ ಉಪಸ್ಥಿತರಿದ್ದರು.

Share Article
Previous ಬ್ರಹ್ಮಾವರ: ಅತಿಯಾದ ಮಳೆಗಾಳಿಗೆ ಅಲ್ಲಲ್ಲಿ ಉರುಳಿದ ವಿದ್ಯುತ್ ಕಂಬಗಳು; ತಂತಿಯ ಮೇಲೆ ಬಿದ್ದ ಮರ ತೆರವಿಗೆ ಸಹಕಾರ ನೀಡಿದ ಯಡ್ತಾಡಿ ಘಟಕದ ಸ್ವಯಂಸೇವಕರು.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved