ಅಂಕೋಲಾದಿಂದ ಯಲ್ಲಾಪುರ ಹುಬ್ಬಳ್ಳಿ ಮಾರ್ಗದಲ್ಲಿ ಕೊಡ್ಲಾಗದ್ದೆ ಸಮೀಪ ಮಳೆ ಗಾಳಿಯಿಂದ ರಸ್ತೆ ಅಡ್ಡವಾಗಿ ಬಿದ್ದ ಮರದಿಂದ ಓಡಾಡುವ ವಾಹನಕ್ಕೆ ತೊಂದರೆ ಆಗುತ್ತಿತ್ತು.
ಇದನ್ನ ತಿಳಿದ ಸ್ವಯಂ ಸೇವಕರು, ಸಂಯೋಜಕರು ತಿಮ್ಮಪ್ಪ, ಲಕ್ಷ್ಮಣ ಅಂಬಿಗ, ಚಂದ್ರಕಾಂತ್ ಪಟಗಾರ ಇವರನ್ನು ಜೊತೆಗೆ ಕರಕೊಂಡು ಹೋಗಿ ರಸ್ತೆಗೆ ಅಡ್ಡ ಬಿದ್ದ ಮರ ತೆರವು ಕಾರ್ಯ ಮಾಡಿದ್ದಾರೆ.