ದೊಡ್ಡಬಳ್ಳಾಪುರ: ಗಿಡ ನಾಟಿಗೆ ಗುಂಡಿ ಸಿದ್ಧತೆ, ಶೌರ್ಯ ತಂಡದಿಂದ ಶ್ರಮದಾನ.
ಶ್ರೀ ಕ್ಷೇ್ತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದ ಅಡಿಯಲ್ಲಿ ಹಣ್ಣು ಹಂಪಲು ಗಿಡ ನಾಟಿ ಮಾಡಲು ಅಗತ್ಯವಿರುವ ಗುಂಡಿ ತೆಗೆಯುವ ಹಾಗೂ ಗಿಡ ನೆಡುವ ಪರಿಸರದಲ್ಲಿ ಸ್ವಚ್ಚತಾ ಶ್ರಮದಾನ ನಡೆಸುವ ಕೆಲಸವನ್ನು ಶಿವಪುರ ಹಾಗೂ ಅಣಗಲಪುರ ಶೌರ್ಯ ಘಟಕದ ಸ್ವಯಂಸೇವಕರು ನಡೆಸಿದರು.