August 16, 2026 - In Social Activities By skdrdp jjvedike 0 ಅಫಜಲಪುರ: ದೇವಲಗಾಣಗಾಪುರ ಶೌರ್ಯ ತಂಡದಿಂದ ದೇವಸ್ಥಾನ ಸ್ವಚ್ಚತೆ. ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರು ದೇವಸ್ಥಾನದ ಸ್ವಚ್ಚತಾ ಶ್ರಮದಾನ ನಡೆಸಿದರು. ಸ್ಥಳೀಯ ನಾಗೇಶ್ವರ ದೇವಸ್ಥಾನದ ಪರಿಸರದಲ್ಲಿ ಸ್ವಚ್ಛತಾ ಶ್ರಮದಾನ ಮಾಡೆಸಿದರು. Share Article Previous ಹೊಸಕೋಟೆ: ಮಾಶಾಸನ ಫಲಾನುಭವಿಯ ಮನೆ ಸ್ವಚ್ಚತೆ ಮಾಡಿದ ಕಂಬಳೀಪುರ ಘಟಕ ದಸ್ವಯಂಸೇವಕರು. Next ದೊಡ್ಡಬಳ್ಳಾಪುರ: ಗಿಡ ನಾಟಿಗೆ ಗುಂಡಿ ಸಿದ್ಧತೆ, ಶೌರ್ಯ ತಂಡದಿಂದ ಶ್ರಮದಾನ.