ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಬಿ. ಸಿ (ಟ್ರಸ್ಟ್). ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ಖಾಂಡ್ಯ. ಇವರ ಸಹಯೋಗದಲ್ಲಿ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೇಷಾಲಿಟಿ ಅಸ್ಪತ್ರೆ ಶಿವಮೊಗ್ಗ ಇವರು ‘ಉಚಿತ ಮ್ಯಾಮೊಗ್ರಫಿ ತಪಾಸಣಾ ಶಿಬಿರ. ಸ್ತನ ಕ್ಯಾನ್ಸರ್ (ಬ್ರೆಸ್ಟ್ ಕ್ಯಾನ್ಸರ್) ತಪಾಸಣಾ ಶಿಬಿರ’ವನ್ನು ಇಂದು ಹಮ್ಮಿಕೊಳ್ಳಲಾಗಿತ್ತು.
ಸಾರ್ವಜನಿಕರು ಈ ಶಿಬಿರದಲ್ಲಿ ನಿರೀಕ್ಷೇಗೂ ಮೀರಿ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡಿರುತ್ತಾರೆ. ಈ ಉಚಿತ ತಪಾಸಣಾ ಶಿಬಿರದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವದಾನ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶೀಲಾವತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಳಸ ಯೋಜನಾಧಿಕಾರಿಗಳಾದ ಸುರೇಶ್, ಕಡಬಗೆರೆ ಸುರಕ್ಷ ಕ್ಲಿನಿಕ್ ಡಾ. ಪ್ರಶಾಂತ್, ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೇಷಾಲಿಟಿ ಅಸ್ಪತ್ರೆ ವೈದರಾದ ಡಾ. ಕೀರ್ತನಾ, ಪಿ. ಆರ್. ಓ. ಗಣೇಶ್, ಟೆಕ್ನಿಷಿಯನ್ ನಿರ್ಮಲಾ, ದೇವದಾನ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶೀಲಾ ವಿಜಯ್ ಸದಸ್ಯರಾದ ಉಮ್ಮರ್, ಆಶಾ ನಾರಾಯಣ್.ಖಾಂಡ್ಯ ವಲಯದ ಮೇಲ್ವಿಚಾರಕರಾದ ಸುರೇಶ್. ಜ್ಞಾನ ವಿಕಾಸದ ಚೈತ್ರ, CHO ಸ್ವಾತಿ, ಸೌಮ್ಯ, ಆಶಾಕಾರ್ಯಕರ್ತರು ಸಂಯೋಜಕಿ ಶಾಜಿಯಾ. ಸೇವಾಪ್ರತಿನಿಧಿಯಾದ ಪುಷ್ಪ ನಂದಿತಾ. ನಂದಿನಿ,ಸೌಮ್ಯ ಖಾಂಡ್ಯ ವಿಪತ್ತು ಸ್ವಯಂಸೇವಕರಾದ ಹನೀಫ್, ರಘುಪತಿ ರಾಕೇಶ್, ಸುರೇಶ್ ಕೋಟಿಯಾನ್, ಸಂಜಿತ್, ರಹೀಮ್, ಅವಿನಾಶ್ ಟೆಲಿಸ್,ಕುಮಾರ್,ಯೋಗೇಶ್ ರಂಜಿತ್, ಪಲ್ಲವಿ. ಮಲ್ಲಿಕಾ,ಛಾಯಾ,ರೂಪ, ರೇಖಾ, ಇದ್ದರು.
ವರದಿ: ಚಂದ್ರಶೇಖರ್ ರೈ ಸಂಯೋಜಕ