ಬ್ರಹ್ಮಾವರ: ಬಿಲ್ಲಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಚತಾ ಶ್ರಮದಾನ, ಭಾಗವಹಿಸಿದ ಶೌರ್ಯ ತಂಡ.

ಬ್ರಹ್ಮಾವರ ತಾಲ್ಲೂಕಿನ ಬಿಲ್ಲಾಡಿ,ಜಾನುವಾರುಕಟ್ಟೆ  ಬಳಿ ಸ್ವಚ್ಚತಾ ಶ್ರಮದಾನ ನಡೆಯಿತು.

ಗ್ರಾಮಪಂಚಾಯತಿ ಸಹಭಾಗಿತ್ವದಲ್ಲಿ ನಡೆದ ಶ್ರಮದಾನದಲ್ಲಿ ಶೌರ್ಯ ಶ್ರೀ ಧರ್ಮಸ್ಥಳ ಘಟಕ ಮಂದಾರ್ಥಿಯ ಸದಸ್ಯರು ಭಾಗವಹಿಸಿ ಸ್ವಚ್ಚತೆಗೆ ಸಹಕಾರ ನೀಡಿದರು.

ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ಹಾಗೂ ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು.

ಶೌರ್ಯ ಘಟಕದ ಸದಸ್ಯರಾದ ಚಂದ್ರ ನಾಯ್ಕ್ ಶಿರೂರು, ಅಜಿತ್ ಕುಲಾಲ್ , ಜಯರಾಮ್,ಮಂಜುನಾಥ್ ಕುಲಾಲ್ , ಭಾಸ್ಕರ ಆಚಾರ್ಯ ಇದ್ದರು.

Share Article
Previous ಬ್ರಹ್ಮಾವರ: ಅತಿಯಾದ ಗಾಳಿಗೆ ನೆಲಕ್ಕುರುಳಿದ ಶಾಲೆಯ ಹಂಚುಗಳು, ಸರಿಪಡಿಸಲು ಸಹಕಾರ ನೀಡಿದ ಶೌರ್ಯ ತಂಡ.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved