ಹೊಸಕೋಟೆ: ಮಾಶಾಸನ ಫಲಾನುಭವಿಯ ಮನೆ ಸ್ವಚ್ಚತೆ ಮಾಡಿದ ಕಂಬಳೀಪುರ ಘಟಕ ದಸ್ವಯಂಸೇವಕರು.
ಹೊಸಕೋಟೆ ತಾಲ್ಲೂಕಿನ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಮಡದ ಸ್ವಯಂಸೇವಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಮಾಶಾಸನ ಪಡೆಯುತ್ತಿರುವ ಬಡ ಕುಟುಂಬದ ಮನೆ ರಿಪೇರಿ ಶ್ರಮದಾನವನ್ನು ನಡೆಸಿದರು.