August 16, 2026 - In Social Activities By skdrdp jjvedike 0 ಯಾದಗಿರಿ: ಬಂದಳ್ಳಿ ಶೌರ್ಯ ಘಟಕದಿಂದ ಹನುಮಾನ್ ದೇವಾಲಯದ ಸ್ವಚ್ಚತೆ. ಯಾದಗಿರಿ ತಾಲ್ಲೂಕಿನ ಬಂದಳ್ಳಿ ಘಟಕದ ಸ್ವಯಂಸೇವಕರು ಬಂದಳ್ಳಿ ಗ್ರಾಮದ ಹನುಮಾನ್ ದೇವಸ್ಥಾನದ ಸ್ವಚ್ಚತಾ ಶ್ರಮದಾನ ನಡೆಸಿದರು. ಸ್ವಯಂಸೇವಕರಾದ ಗೌರಮ್ಮ, ಭೀಮಬಾಯಿ, ಮಹದೇವಿ, ಸುಧಾ, ಶಿವಪ್ಪ, ಸವಿತಮ್ಮ, ಸಾಬಣ್ಣ, ಮಲ್ಲಿಕಾರ್ಜುನ, ಭೀಮರಾಯ, ಶೇಖಪ್ಪ ಮತ್ತು ವಲಯದ ಮೇಲ್ವಿಚಾರಕರು ಉಪಸ್ಥಿತರಿದ್ದರು. Share Article Previous ದೊಡ್ಡಬಳ್ಳಾಪುರ: ಗಿಡ ನಾಟಿಗೆ ಗುಂಡಿ ಸಿದ್ಧತೆ, ಶೌರ್ಯ ತಂಡದಿಂದ ಶ್ರಮದಾನ. Next ಬ್ರಹ್ಮಾವರ: ಅತಿಯಾದ ಮಳೆ ಗಾಳಿಯಿಂದ ಮನೆಯ ಮೇಲೆ ಬಿದ್ದ ಮರ; ತೆರವು ಮಾಡಲು ಸಹಕಾರ ನೀಡಿದ ಶೌರ್ಯ ತಂಡ.