ಬ್ರಹ್ಮಾವರ ತಾಲ್ಲೂಕಿನ KPS ಶಾಲಾ ವಠಾರ ಸ್ವಚ್ಛತೆ ಮಾಡಿಕೊಡಲಾಯಿತು . ಈ ಸಂದರ್ಭದಲ್ಲಿ ಶಾಲಾ ಎಸ್. ಡಿ ಎಮ್. ಸಿ ಉ ಪಾಧ್ಯಕ್ಷರಾದ ಉದಯ ನಾಯಕ್ ಹಾಗೂ ಶಾಲಾ ಶಿಕ್ಷಕರಾದ ಭಾಸ್ಕರ ಪೂಜಾರಿ ಮತ್ತು ಶ್ರೀಮತಿ ಉಮ ಉಪಸ್ಥಿತರಿದ್ದರು.

ಕೊಕ್ಕರ್ಣೆ ಘಟಕದ ಸದಸ್ಯರಾದ ಯಶೋಧ, ಗೋಪಾಲನಾ ಯ್ಕ, ರಾಘವೇಂದ್ರ, ಕೃಷ್ಣ ಪೂಜಾರಿ, ಜೀವನ್, ಪ್ರಕಾಶನಾಯ್ಕ, ಸುಜಾತ, ಮೇಘನಾ ಶ್ರಮದಾನದಲ್ಲಿ ಭಾಗವಹಿಸಿದರು.

ಸ್ವಯಂಸೇವಕರ ಸೇವೆಗೆ ಶಾಲಾ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.