ವಿಟ್ಲ: ಮುಡಿಪು ಅಂಗನವಾಡಿ ಕೇಂದ್ರದ ಪರಿಸರದಲ್ಲಿ ಸ್ವಚ್ಚತಾ ಶ್ರಮದಾನ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಮುಡಿಪು ಅಂಗನವಾಡಿ ಕೇಂದ್ರದ ಸುತ್ತ ಬೆಳೆದ ಹುಲ್ಲು ಶ್ರಮದಾನದ ಮೂಲಕ ಕಟಾವು ಮಾಡಿ ಸ್ವಚ್ಛತೆ ಮಾಡಿದರು.

ಚಿಕ್ಕ ಮಕ್ಕಳಿಗೆ ಹುಲ್ಲು ಬೆಳೆದಿರುವುದರಿಂದ ಅಪಾಯಕಾರಿಯಾಗಿತ್ತು. ಇದನ್ನು ಗಮನಿಸಿದ ಶೌರ್ಯ ತಂಡ ಮುಡಿಪು ಸದಸ್ಯರು ಶ್ರಮದಾನ ನಡೆಸಿರುತ್ತಾರೆ.

ಘಟಕದ ಸದಸ್ಯರಾದ ರವೀಂದ್ರ ನಾಗೇಶ್ ಯೋಗೀಶ್ ಮಾಲಾತೆಸ್ ರತ್ನ ಸುಮಿತ ಜಯರಾಮ್ N ಜಯರಾಮ್ ಆಚಾರ್ಯ ಮನೋಜ್ ಗಣೇಶ್ ಸತೀಶ್ ಮೋಹನ್ ದಾಸ್ ಪುರುಷೋತ್ತಮ್ ಉಮೇಶ್ ಶಕೀಲಾ ಶ್ರಮದಾನದಲ್ಲಿ ಭಾಗವಹಿಸಿದ್ದರು.

Share Article
Previous ವಿಟ್ಲ: ಶಾಲೆಯ ಆವರಣದಲ್ಲಿ ಸ್ವಚ್ಚತಾ ಶ್ರಮದಾನ. ಪೆರ್ನೆ ಶೌರ್ಯ ತಂಡದ ಸೇವೆ.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved