ಪಿ ಎಂ ಶ್ರೀ ಹಿರಿಯ ಪ್ರಾಥಮಿಕ ಶಾಲೆ ನೆಲ್ಯಾಡಿಯಲ್ಲಿ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಶಾಲಾ ಕೈತೋಟ ರಚನೆ ಮತ್ತು ಸ್ವಚ್ಚತಾ ಶ್ರಮದಾನ ನಡೆಸಿದರು.

ಸ್ವಯಂಸೇವಕರಾದ ರಮೇಶ್ ಬಾಣಜಾಲು, ಸಂತೋಷ್ ಕುಮಾರ್, ರಮೇಶ್ ಬಿ, ಜಯಂತಿ, ಹೇಮಾ ವಿ,ಕುಸುಮ ಕೆ, ನವೀನ್ ಫೆರ್ನಾಂಡಿಸ್,ಬಾಲಕೃಷ್ಣ ಗೌಡ,ಗೀತಾ,ಅನೀಶ್, ಚಂದ್ರ ಕೆ ಯನ್, ದಿನೇಶ್,ನಮಿತಾ ಶೆಟ್ಟಿ ನಿತೇಶ್ ಕುಮಾರ್ ಶೌರ್ಯವಿಪತ್ತು ನಿರ್ವಹಣಾ ಘಟಕ ಮೇಲ್ವಿಚಾರಕರು ಉಡುಪಿ ಪ್ರಾದೇಶಿಕ ವಿಭಾಗ ಇವರು ಉಪಸ್ಥಿತರಿದ್ದರು.
