ಹೊಸಕೋಟೆ: ನಂದಿಗುಡಿ ಶೌರ್ಯ ಘಟಕದ ಸದಸ್ಯರಿಂದ ಗಿಡ ನಾಟಿ.

ಹೊಸಕೋಟೆ ತಾಲ್ಲೂಕಿನ ನಂದಗುಡಿ  ಎಂಬಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಪರಿಸರ ಕಾರ್ಯಕ್ರಮದ ಅಡಿಯಲ್ಲಿ ಗಿಡ ನಾಟಿ ಕಾರ್ಯಕ್ರಮ ನಡೆಸಲಾಯಿತು. ಚಿಕ್ಕಂಡಹಳ್ಳಿ ಕೆರೆಯ ಸುತ್ತ ಗಿಡ ನಾಟಿ ಮಾಡಲಾಯಿತು.

ಘಟಕದ ಸದಸ್ಯರಾದ ಮಂಜುಳಾ ಎನ್ ಸಿ, ನಂದೀಶ್, ಶ್ರೀನಿವಾಸ್ ಎಂ ವಿ, ಮಂಜುನಾಥ್, ರಮೇಶ್ ರವರು ಗಿಡ ನಾಟಿಗೆ ಸಹಕಾರ ನೀಡಿದರು.

 ವಲಯದ ಮೇಲ್ವಿಚಾರಕರಾದ ಮಂಜುನಾಥ್  ರವರು ಉಪಸ್ಥಿತರಿದ್ದರು.

Share Article
Previous ಆನೇಕಲ್: ಗಿಡ ನಾಟಿ ಮಾಡಿದ ಶೌರ್ಯ ತಂಡದ ಸ್ವಯಂಸೇವಕರು.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved