ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡ ಖರ್ವಾ ಇದರ ಸದಸ್ಯರು

ಸ್ಥಳೀಯ ಅರಣ್ಯ ಪ್ರದೇಶದಲ್ಲಿ ಗಿಡ ನಾಟಿ ಮಾಡಿದರು.
ಘಟಕದ ಸದಸ್ಯರಾದ ಪೂರ್ಣಿಮಾ. ಕೇಶವ್. ಗಣೇಶ. ನೇತ್ರಾವತಿ. ಮಂಜುಳಾ. ಯೋಗೇಶ್. ಪರಮೇಶ್ವರ್. ಮಾರುತಿ ಗಿಡ ನಾಟಿಯಲ್ಲಿ ಭಾಗವಹಿಸಿದರು.

50 ಕ್ಕೂ ಹೆಚ್ಚು ಗಿಡಗಳನ್ನು ನಾಟಿ ಮಾಡಲಾಯಿತು. ತಾಲ್ಲೂಕು ಯೋಜನಾಧಿಕಾರಿಯವರು, ಕೃಷಿ ಮೇಲ್ವಿಚಾರಕರು ಉಪಸ್ಥಿತರಿದ್ದು ಸ್ವಯಂಸೇವಕರಿಗೆ ಮಾರ್ಗದರ್ಶನ ನೀಡಿದರು.