ಮಂಗಳೂರು: ದೇವಸ್ಥಾನದ ಪರಿಸರದಲ್ಲಿ ಹಣ್ಣಿನ ಗಿಡ ನಾಟಿ ಮಾಡಿದ ಸುರತ್ಕಲ್ ಶೌರ್ಯ ತಂಡ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡ ಸುರತ್ಕಲ್ ಇದರ ಸದಸ್ಯರು

ಸ್ಥಳೀಯ ದೇವಸ್ಥಾನದ ಆವರಣದಲ್ಲಿ ಗಿಡ ನಾಟಿ ಮಾಡಿದರು.

ವಲಯ ಮೇಲ್ವಿಚಾರಕರಾದ ಶ್ರೀಮತಿ ಪಾವನ ಇವರ ಉಪಸ್ಥಿತಿಯಲ್ಲಿ ಘಟಕದ ಸದಸ್ಯರು 30 ಕ್ಕೂ ಹೆಚ್ಚು ಹಣ್ಣಿನ ಗಿಡಗಳನ್ನು ನಾಟಿ ಮಾಡಿದರು.

ದೇವಸ್ಥಾನದ ಆಡಳಿತ ಸಮಿತಿಯ ಪದಾಧಿಕಾರಿಗಳು ಶ್ರೀ ಕ್ಷೇ. ಧ. ಗ್ರಾ. ಯೋಜನೆಯ ಸೇವಾಪ್ರತಿನಿಧಿ, ಸಂಘದ ಸದಸ್ಯರು ಹಾಗೂ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸoಯೋಜಕರು, ಘಟಕ ಪ್ರತಿನಿಧಿ, ಸ್ವಯಂ ಸೇವಕರು ಉಪಸ್ಥಿತರಿದ್ದರು.

ಶೌರ್ಯ ಘಟಕದ ಸದಸ್ಯರಾದ ಜಯಂತಿ,  ಭಾಗ್ಯವತಿ, ರೋಹಿತ್, ಪ್ರಸಾದ್, ಭಾರತಿ, ರಾಮಕೃಷ್ಣ ಶಾಂತ ಶ್ರಮದಾನದಲ್ಲಿ ಭಾಗವಹಿಸಿದ್ದರು.

Share Article
Previous ಹೊನ್ನಾವರ: ಅರಣ್ಯ ಪ್ರದೇಶದಲ್ಲಿ ಖರ್ವಾ ಶೌರ್ಯ ತಂಡದಿಂದ ಗಿಡ ನಾಟಿ.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved