ಯಾದಗಿರಿ: ಬಂದಳ್ಳಿ ಶೌರ್ಯ ತಂಡದಿಂದ ಹನುಮಾನ್ ದೇವಾಲಯದ ಸ್ವಚ್ಚತೆ.

ಯಾದಗಿರಿ ತಾಲ್ಲೂಕಿನ ಬಂದಳ್ಳಿ ಗ್ರಾಮದ ಹನುಮನ ದೇವಸ್ಥಾನದ ಪರಿಸರದಲ್ಲಿ ಸ್ವಚ್ಚತಾ ಶ್ರಮದಾನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ನಡೆಸಿದರು.

ಆಂಜನೇಯ ಸ್ವಾಮಿ ದೇವಾಲಯದಲ್ಲಿ ದಾಸೋಹದ ವ್ಯವಸ್ಥೆ ಇದ್ದುದರಿಂದ ಅದಕ್ಕೆ ಪೂರಕವಾದ ಕೆಲಸಗಳನ್ನು ಶೌರ್ಯ ತಂಡದ ಸದಸ್ಯರು ಮಾಡಿರುತ್ತಾರೆ.

ಘಟಕದ ಸದ್ಯರಾದ  ಗೌರಮ್ಮ, ಸುಧಾ, ಮಹಾದೇವಮ್ಮ,  ಮಾಮತ, ಭೀಮಬಾಯಿ,  ಸಾಬಣ್ಣ, ಭೀಮರಾಯ, ಶೇಕಪ್ಪ, ಶಿವಪ್ಪ ಶ್ರಮದಾನದಲ್ಲಿ ಭಾಗವಹಿಸಿದ್ದರು.

Share Article
Previous ಸೇಡಂ: ದೇವಸ್ಥಾನದ ಸ್ವಚ್ಚತಾ ಶ್ರಮದಾನ ನಡೆಸಿದ ಮೋತಕಪಲ್ಲಿ ಘಟಕದ ಸದಸ್ಯರು.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved