ಬ್ರಹ್ಮಾವರ: ಬಸ್ ತಂಗುದಾಣ ಸ್ವಚ್ಚತೆ ಮಾಡಿದ ಮಂದಾರ್ಥಿ ಶೌರ್ಯ ತಂಡ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬ್ರಹ್ಮಾವರ ತಾಲ್ಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಘಟಕ ಮಂದಾರ್ಥಿ  ಸ್ವಯಂಸೇವಕರು ಸಾಮಾಜಿಕ ಸೇವಾ ಚಟುವಟಿಕೆಯ ಭಾಗವಾಗಿ ಬಸ್ ತಂಗುದಾಣ ಸ್ವಚ್ಚತೆ ಶ್ರಮದಾನ ನಡೆಸಿದರು.

ಮಂದಾರ್ಥಿ ಸಮೀಪದ ಮಾನ್ಯ ಬಸ್ ತಂಗುದಾಣದ ಸುತ್ತಲೂ ಗಿಡಗಳು ಬೆಳೆದು ಪ್ರಯಾಣಿಕರು ನಿಲ್ಲಲು ಕಷ್ಠವಾಗುತ್ತಿತ್ತು.

ಇದನ್ನು ಗಮನಿಸಿದ ಶೌರ್ಯ ತಂಡದ ಸದಸ್ಯರು ಸ್ವಚ್ಚತೆ ಶ್ರಮದಾನ ಮಾಡಿದರು.

ಘಟಕದ ಸದಸ್ಯರಾದ ಮಂಜುನಾಥ್ ಕುಲಾಲ್, ಕರುಣಾಕರ, ಗೋಪಾಲ ಆಚಾರ್ಯ, ಗಣೇಶ್ ಆಚಾರ್ಯ,ಸುರೇಶ ನಾಯ್ಕ್  ಭಾಗವಹಿಸಿದರು.

Share Article
Previous ಬೆಳ್ತಂಗಡಿ: ಮೃತ ದೇಹ ಕೆರೆಯಲ್ಲಿ ಪತ್ತೆ; ಪೊಲೀಸ್ ಇಲಾಖೆಗೆ ಸಹಕಾರ ನೀಡಿದ ಶೌರ್ಯ ತಂಡ.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Canara Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved