ಬೆಳ್ತಂಗಡಿ: ಸರಕಾರಿ ಆರೋಗ್ಯ ಕೇಂದ್ರದ ಸ್ವಚ್ಚತೆ, ನೆರಿಯ ಘಟಕದ ಸದಸ್ಯರಿಂದ ಶ್ರಮದಾನ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ  ಬೆಳ್ತಂಗಡಿ  ತಾಲ್ಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಘಟಕ ನೆರಿಯದ   ಸ್ವಯಂಸೇವಕರು ಸಾಮಾಜಿಕ ಸೇವಾ ಚಟುವಟಿಕೆಯ ಭಾಗವಾಗಿ ಸರಕಾರಿ ಆರೋಗ್ಯ ಕೇಂದ್ರದ ಪರಿಸರದಲ್ಲಿ ಸ್ವಚ್ಚತಾ ಶ್ರಮದಾನವನ್ನು ನಡೆಸಿದರು.

ಆರೋಗ್ಯ ಕೇಂದ್ರದ ವೈದ್ಯರ ಮನವಿಯ ಮೇರೆಗೆ ಶ್ರಮದಾನ ನಡೆಸಿದ ಸ್ವಯಂಸೇವಕರು ಆಸ್ಪತ್ರೆಯ ಪರಿಸರದಲ್ಲಿ ಸ್ವಚ್ಚತೆ ಮಾಡಿದರು. ಅನಗತ್ಯವಾಗಿ ಬೆಳೆದ ಗಿಡಗಂಟಿಗಳ ತೆರವು ಕೆಲಸ ಮಾಡಿದರು.

ಘಟಕದ ಸದಸ್ಯರಾದ ನಾಗೇಶ್ ಬಿ. ಸತೀಶ್ ಕೆ., ಧರ್ಮಪ್ಪ, ಸುಮತಿ, ಶಶಿಕಲಾ, ಸುಮಿತ್ರ ಭಾಗವಹಿಸಿದದ್ರು.

Share Article
Previous ಬೆಳ್ತಂಗಡಿ: ಶೌರ್ಯ ತಂಡದಿಂದ ಶಾಲೆಯಲ್ಲಿ ಅಡಿಕೆ ತೋಟ ರಚನೆ; ನಾಲ್ಕು ವರ್ಷದ ಹಿಂದೆ ನೆಟ್ಟ ಗಿಡಗಳ ಪೋಷಣೆಗೆ ಶ್ರಮದಾನ.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Canara Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved