August 10, 2026 In Disaster Management 0 ಸುಳ್ಯ: ಬೆಳ್ಳಾರೆಯಲ್ಲಿ ಗುಡ್ಡ ಜರಿತ, ರಸ್ತೆಯಲ್ಲಿ ಬಿದ್ದ ಮಣ್ಣು ತೆರವುಗೊಳಿಸಿದ ಶೌರ್ಯ ತಂಡ.
August 10, 2026 In Disaster Management 0 ಸುಳ್ಯ: ರಾತ್ರಿ ವೇಳೆ ರಸ್ತೆಯಲ್ಲಿ ಬಿದ್ದ ಮರ; ಸಂಚಾರ ಅಸ್ತವ್ಯಸ್ತ; ಮರ ತೆರವುಗೊಳಿಸಿದ ಮಂಡೇಕೋಲು ಶೌರ್ಯ ತಂಡ.
August 10, 2026 In Disaster Management 0 ಸುಳ್ಯ: ಬೆಳ್ಳಾರೆಯಲ್ಲಿ ಗುಡ್ಡ ಜರಿತ, ರಸ್ತೆಯಲ್ಲಿ ಬಿದ್ದ ಮಣ್ಣು ತೆರವುಗೊಳಿಸಿದ ಶೌರ್ಯ ತಂಡ.
August 10, 2026 In Disaster Management 0 ಸುಳ್ಯ: ಸುಬ್ರಹ್ಮಣ್ಯ ಪುತ್ತೂರು ಮುಖ್ಯ ರಸ್ತೆಯಲ್ಲಿ ಬಿದ್ದ ಮರ ತೆರವು ಮಾಡಿದ ಪಂಜ ಶೌರ್ಯ ಘಟಕದ ಸದಸ್ಯರು.
August 4, 2026 In Disaster Management 0 ನೆರಿಯ ಗ್ರಾಮದಲ್ಲಿ ಅತಿಯಾದ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿದ ಶೌರ್ಯ ತಂಡದ ಸದಸ್ಯರು.
August 4, 2026 In Disaster Management 0 ಗುಡ್ಡ ಕುಸಿತ, ಮನೆಯ ಗೋಡೆಗೆ ಹಾನಿ; ಮುಂಜಾಗೃತೆ ಕ್ರಮವಾಗಿ ಮನೆ ಭೇಟಿ ಮಾಡಿ ಸುರಕ್ಷತೆಯ ಬಗ್ಗೆ ತಿಳುವಳಿಕೆ ನೀಡಿದ ಸ್ವಯಂಸೇವಕರು.
August 4, 2026 In Disaster Management 0 ಮನೆಯೊಳಗೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ವಯೋವೃದ್ದೆಯನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದ ಶೌರ್ಯ ಸ್ವಯಂಸೇವಕರು.
August 4, 2026 In Disaster Management 0 ಕಾಡಾನೆ ದಾಳಿಗೆ ವ್ಯಕ್ತಿ ಬಲಿ, ಮೃತದೇಹ ತೆರವಿಗೆ ಸಹಕಾರ ನೀಡಿದ ಶೌರ್ಯ ತಂಡದ ಸದಸ್ಯರು.
August 4, 2026 In Disaster Management 0 ಸುಬ್ರಹ್ಮಣ್ಯ ಧರ್ಮಸ್ಥಳ ಮುಖ್ಯ ರಸ್ತೆಯಲ್ಲಿ ಬಿದ್ದ ಮರ, ತೆರವುಗೊಳಿಸಿದ ಶೌರ್ಯ ತಂಡದ ಸ್ವಯಂಸೇವಕರು.
August 4, 2026 In Disaster Management 0 ಮನೆಯ ಮೇಲ್ಚಾವಣಿ ಕುಸಿದು ಹಾನಿಯಾದ ಮನೆ, ಬಡ ಕುಟುಂಬದ ಮನೆಯ ಮೇಲ್ಚಾವಣಿ ಸರಿಪಡಿಸಲು ಸಹಕಾರ ನೀಡಿದ ಧರ್ಮಸ್ಥಳ ಶೌರ್ಯ ತಂಡ.